Events Reports
ಕು.ಪ್ರಾರ್ಥನಾರಿಂದ ’ನೃತ್ಯ ಸಂಧ್ಯಾ’ ಕಾರ್ಯಕ್ರಮ
Date : 19-01-2016
ಪುತ್ತೂರು ರೋಟರಿ ಕ್ಲಬ್ನವರು ಜನವರಿ 15ರಂದು ಸಂಜೆ ರೋಟರಿ ಜಿ.ಎಲ್.ಸಭಾ ಭವನದಲ್ಲಿ ನಡೆಸಿದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಖ್ಯಾತ ದಂತವೈದ್ಯರಾದ ರೊಟೇರಿಯನ್ ಡಾ.ಶ್ರೀಪ್ರಕಾಶ್ ಮತ್ತು ಶ್ರೀಮತಿ ಅರ್ಚನಾ ಪ್ರಕಾಶ್ರವರ ಪುತ್ರಿ ಕು.ಪ್ರಾರ್ಥನಾರವರಿಂದ ’ನೃತ್ಯ ಸಂಧ್ಯಾ’ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ರಫೀಕ್.ಎಂ.ಜೆ., ಶ್ರೀಕಾಂತ್ ಕೊಳತ್ತಾಯ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ.ಶ್ರೀಪ್ರಕಾಶ್ ಮತ್ತು ಶ್ರೀಮತಿ ಅರ್ಚನಾ ಪ್ರಕಾಶ್ರವರನ್ನು ಸನ್ಮಾನಿಸಲಾಯಿತು. ತದನಂತರ […]
Nrityaantaranga – 8
Date : 27-08-2015
Nrityaantaranga – 8 : Bharathanatyam recital by Kumari Prarthana B.: Kum.Prarthana.B., the young budding dancer of the Academy is the daughter of Dentist Dr.Sriprakash and Smt.Archana Prakash. Being a multi talented student, Prarthana gave her debut dance performance on June 20th 2015 in Mangalamrutha Hall. The Evening was inaugurated by the Grand Parents of Prarthana […]